Mahabharata Part - 1 | Jaratkaru and Vasuki Naga

By LifeNazara Updated: Thursday, November 12, 2026, 8:03 [IST]
ಮಹಾಭಾರತದ ಆದಿಪರ್ವದಲ್ಲಿ ಬರುವ ಜರತ್ಕಾರು ಮತ್ತು ವಾಸುಕಿ ನಾಗನ ಕುತೂಹಲಕಾರಿ ಕಥೆಯನ್ನು ಈ ಭಾಗದಲ್ಲಿ ತಿಳಿಯೋಣ. ತನ್ನ ಪೂರ್ವಜರಿಗೆ ಮುಕ್ತಿ ನೀಡಲು ಜರತ್ಕಾರು ಮುನಿಯ ವಿವಾಹವಾಗುವುದು ಏಕೆ ಅಗತ್ಯವಾಯಿತು? ನಾಗಲೋಕದ ರಾಜ ವಾಸುಕಿ ತನ್ನ ಸಹೋದರಿಯನ್ನು ಜರತ್ಕಾರು ಮುನಿಗೆ ಮದುವೆ ಮಾಡಿಕೊಡಲು ಮುಂದಾಗಿದ್ದೇಕೆ? ಈ ವಿವಾಹದ ಹಿಂದೆ ಅಡಗಿದ್ದ ಮಹತ್ವದ ಕಾರಣವೇನು? ಬನ್ನಿ, ಮಹಾಭಾರತದ ಈ ರೋಚಕ ಕಥೆಯನ್ನು ತಿಳಿಯೋಣ!

In this episode, let us explore the fascinating story of Sage Jaratkaru and Vasuki Naga from the Adi Parva of the Mahabharata. Why was Sage Jaratkaru required to marry in order to liberate his ancestors? Why did Vasuki, the king of the Nagas, decide to offer his sister in marriage to Sage Jaratkaru? What was the significant reason behind this marriage? Come, let us discover this fascinating story from the Mahabharata!
Updated: Thursday, November 12, 2026, 8:03 [IST]

More Videos From LifeNazara

Scroll to Top